flash news

2017 International Year of wild life

Friday, 13 November 2015

ಕುಂಬಳೆ ಉಪಜಿಲ್ಲಾ ಮಟ್ಟದ ಕೇರಳ ಶಾಲಾ ಕಲೋತ್ಸವ 2015 - 16 ಪೆರಡಾಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ವರ್ಷದ ನವೆಂಬರ್ 23ಸೋಮವಾರದಿಂದ 25ಶುಕ್ರವಾರದ ತನಕ ನಡೆಯಲಿದೆ. 23 ಮತ್ತು 24ರಂದು ವೇದಿಕೆ ಇತರ ಸ್ಪರ್ಧೆಗಳು ನಡೆಯಲಿವೆ. ವೇದಿಕೆ ಸ್ಪರ್ಧೆಗಳು 25,26 ಮತ್ತು 27ರಂದು ನಡೆಯಲಿವೆ.
      
ಓನ್ ಲೈನ್ ಮೂಲಕ ಪ್ರವೇಶ ಪತ್ರ ಸಮರ್ಪಣೆಯ ಕೊನೆಯ ದಿನಾಂಕ 17.11.2015 ಮಂಗಳವಾರ ಸಂಜೆ 5.00 ಗಂಟೆ. ಓನ್ ಲೈನ್ ಎನ್ಟ್ರಿ ಕೊಟ್ಟು create report ಕ್ಲಿಕ್ ಮಾಡಿ ಪ್ರಿಂಟ್ ತೆಗೆದು ತಪ್ಪುಗಳೇನೂ ಇಲ್ಲ ಎಂದು ಖಾತರಿಯಾದ ಮೇಲೆ ಮಾತ್ರ Confirm ಬಟನ್ ಕ್ಲಿಕ್ ಮಾಡಬೇಕು. Confirm ಮಾಡಿದ ಅನಂತರ ತೆಗೆದ ಪ್ರಿಂಟನ್ನು 18.11.2015ಕ್ಕೇ ಉಪಜಿಲ್ಲಾ ವಿದ್ಯಾಧಿಕಾರಿಗಳ ಕಚೇರಿಗೆ ತಲುಪಿಸಬೇಕು. ಕನ್ನಡ ಪ್ರತ್ಯೇಕ ಸ್ಪರ್ಧೆಗಳಿಗೆ (ಪ್ರೌಢ ಶಾಲಾ ವಿಭಾಗದ ಕನ್ನಡ ಕಂಠಪಾಠದ ಹೊರತು) ಓನ್ ಲೈನ್ ಎಂಟ್ರಿ ಕೊಡಬೇಕಾಗಿಲ್ಲ. ಅವುಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದೆ. ಅವುಗಳಿಗೆ ಮ್ಯಾನುವಲ್ ಆಗಿ ಪ್ರವೇಶ ಪತ್ರವನ್ನು ತಯಾರಿಸಿ 18.11.2015ರ ಮುಂಚಿತವಾಗಿ ಉಪಜಿಲ್ಲಾ ವಿದ್ಯಾಧಿಕಾರಿಗಳ ಕಚೇರಿಗೆ ಸಮರ್ಪಿಸಬೇಕು. Online entry ಮಾಡುವಾಗ Kalolsavam Manual ನಲ್ಲಿ ಹೇಳಲಾದ, ಭಾಗವಹಿಸಬಹುದಾದ ಎಲ್ಲಾ ಐಟಂಗಳಿಗೂ ಹೆಸರು ನೀಡಬಹುದು. ಉದಾಹರಣೆಗೆ L.P section ನಲ್ಲಿ 9 Single Items+2 Group Items. ಕನ್ನಡ ವಿಭಾಗದಲ್ಲಿ4 ಸ್ಪರ್ಧೆಗಳನ್ನು  Entry Formನಲ್ಲಿ  Manual ಆಗಿ ಸೇರಿಸಬಹುದು. 9+2+4(Kannada Items)ಇದೇ ರೀತಿ  U.P  ವಿಭಾಗದಲ್ಲಿ 13+3 +4(Kannada Items).High School Sectionನ ವಿಭಾಗ 7 ರಲ್ಲಿ 4 ಮಲಯಾಳ ಮಾಧ್ಯಮದ ಸ್ಪರ್ಧೆಗಳಿಗೆ online ಆಗಿಯೂ 4 ಕನ್ನಡ ಮಾಧ್ಯಮದ ಸ್ಪರ್ಧೆಗಳಿಗೆ ಮ್ಯಾನುವಲ್ ಆಗಿಯೂ  entry form ನಲ್ಲಿ ಸೇರಿಸಬೇಕು. ಅದೇ ರೀತಿ Higher Secondary  Sectionನ ವಿಭಾಗ 5 4 ಮಲಯಾಳ ಮಾಧ್ಯಮದ ಸ್ಪರ್ಧೆಗಳಿಗೆ online ಆಗಿಯೂ 4 ಕನ್ನಡ ಮಾಧ್ಯಮದ ಸ್ಪರ್ಧೆಗಳಿಗೆ ಮ್ಯಾನುವಲ್ ಆಗಿಯೂ   entry form ನಲ್ಲಿ ಸೇರಿಸಬೇಕು.

 
     കുമ്പള ഉപജില്ല  സ്കൂള്‍ കലോത്സവം 23/11/2015 തിങ്കള്‍ മുതല്‍ 27/11/2015 വെള്ളി വരെ  GHS Perdala, GBUPS Perdala എന്നീ സ്കൂളുകളിലായി നടത്തപ്പെടും.23, 24  തിയ്യതികളില്‍ offstage മത്സരങ്ങളും 25,26,27 തിയ്യതികളില്‍ stage മത്സരങ്ങളും നടക്കും.
 
     Online Entry നടത്തേണ്ട അവസാന തിയതി 17/11/2015  5.00 PM. Online Entry നടത്തി create report ക്ലിക്ക് ചെയ്ത്  print എടുത്ത്  തെറ്റുകളൊന്നും ഇല്ല എന്ന് ഉറപ്പ് വരുത്തിയ ശേഷം മാത്രമേ Confirm ചെയ്യണം. Confirm ചെയ്ത ശേഷം എടുക്കുന്ന  print out നെ 18/11/2015 ന് തന്നെ AEO office ല്‍ എത്തിക്കേണ്ടതാണ്. Kannada Items(Except recitation Kannada in HS) Online Entry നടത്തേണ്ടതില്ല.അത് Manual ആയി form പൂരിപ്പിച്ച്  18/11/2015 ന് തന്നെ AEO office ല്‍ എത്തിക്കണം. Online entry നടത്തുമ്പോള്‍ Kalolsavam Manual ല്‍ സൂചിപ്പിച്ചിട്ടുള്ള അനുവദനീയമായ എല്ലാ ഇനങ്ങളെയും ചേര്‍ക്കാവുന്നതാണ്. ഉദാഹരണത്തിന് L.P section ല്‍ 9 Single Items+2 Group Items.കന്നഡ വിഭാഗത്തില്‍ 4 ഇനങ്ങളെ  Entry Formല്‍  Manual ആയി ചേര്‍ക്കാവുന്നതാണ്9+2+4(Kannada Items)ഇതു പോലെ തന്നെ U.P  വിഭാഗത്തില്‍ 13+3 +4(Kannada Items).High School Sectionലെ വിഭാഗം 7 ല്‍ 4 മലയാള ഇനങ്ങളെ online ആയും 4 കന്നട ഇനങ്ങളെ മാനുവല്‍ ആയി  entry form ല്‍ ചേര്‍ക്കേണ്ടതാണ്.അത് പോലെ തന്നെ High Secondary  Sectionലെ വിഭാഗം 5 ല്‍ 4 മലയാള ഇനങ്ങളെ online ആയും 4 കന്നട ഇനങ്ങളെ മാനുവല്‍ ആയി  entry form ല്‍ ചേര്‍ക്കേണ്ടതാണ്.

No comments:

Post a Comment