ಕಲೋತ್ಸವದ
ಲಾಂಛನ ಬಿಡುಗಡೆ
2015 - 16ನೇ
ಶೈಕ್ಷಣಿಕ ವರ್ಷದ ಕುಂಬಳೆ ಉಪಜಿಲ್ಲಾ
ಮಟ್ಟ 56ನೆಯ
ಶಾಲಾ ಕಲೋತ್ಸವದ ಲಾಂಛನವನ್ನು
ಪೆರಡಾಲ ಸರಕಾರಿ ಶಾಲೆಯಲ್ಲಿ
ಬಿಡುಗಡೆ ಮಾಡಲಾಯಿತು.
ಆರ್ಥಿಕ
ಸಮಿತಿ ಅಧ್ಯಕ್ಷರೂ ಆಗಿರುವ
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ
ಅನ್ವರ್ ಓಝೋನ್ ವಾರ್ಡನ್ನು
ಪ್ರತಿನಿಧಿಸುವ ಬದಿಯಡ್ಕ ಗ್ರಾಮ
ಪಂಚಾಯತು ಸದಸ್ಯೆ ಶಾಂತ ಅವರಿಗೆ
ಹಸ್ತಾಂತರಿಸಿ ಬಿಡುಗಡೆಗೊಳಿಸಿದರು.
ರಾಜಕೀಯ
ಮುಂದಾಳು ಶಂಕರ ಡಿ. ಮೊಯ್ದೀನ್
ಪಳ್ಳತ್ತಡ್ಕ, ಮುಖ್ಯೋಪಾಧ್ಯಾಯ
ಅನೀಸ್ ಜಿ ಮೂಸಾನ್ ಶಾಂತಮಣಿ ಟೀಚರ್
ಅಧ್ಯಾಪಕರಾದ ಚಂದ್ರಹಾಸನ್
ನಂಬಿಯಾರ್ , ಶ್ರೀಧರ
ಡಿ ಸೋಮನಾಥನ಼್ ಮೊದಲಾದವರು
ಉಪಸ್ಥಿತರಿದ್ದರು.
ಅಪ್ಪುರಾಜ್
ಬದಿಯಡ್ಕ ಅವರು ಸುಂದರವಾದ
ಲಾಂಛನವನ್ನು ರಚಿಸಿದ್ದಾರೆ.
2015 - 16 വര്ഷത്തെ കുമ്പള
ഉപജില്ലാ 56മത് കേരള സ്കൂള് കലോല്സവത്തിന്റെ ലോഗോ പെര്ഡാല
സ്കൂളില്വെച്ച് ഫിനാന്സ് കമ്മിറ്റി ചെയര്മാന് കൂടിയായ ബദിയടുക്ക ഗ്രാമ
പഞ്ചായത്ത് മെമ്പര് അന്വര് ഓസോണ് പ്രകാശനം ചെയ്തു. വാര്ഡ് മെമ്പര്
ശാന്ത, ശങ്കര ഡി, അനീസ് മൂസാന് സോമനാഥന്, ശാന്തമണി ടീച്ചര് എസ് എം സി
ചെയര്മാന് മൊയ്ദീന്കുഞ്ഞി പള്ളത്തടുക്ക മുതലായവര് സന്നിഹിതരായിരുന്നു. ലോഗോ രചിച്ചത് അപ്പുരാജ് ബദിയഡുക്ക
No comments:
Post a Comment