flash news

2017 International Year of wild life

Monday 29 June 2015



ഓട്ടംതുള്ളല്‍ കുട്ടികള്‍ക്ക് കൗതുകമായി
"സ്പിക് മാകെ"യുടെ ഭാഗമായി പെര്‍ഡാല ജിബിയുപി സ്കൂളില്‍ ശ്രീ മോഹനകൃഷ്ണന്‍, ശ്രീ നയനന്‍, ശ്രീ രാജീവന്‍ എന്നിവരുടെ സംഘം 29.06.2015ന് ഉച്ചയ്ക് ശേഷം 2 മണിക്ക് സ്കൂളിടെ മഹാത്മ ഗാന്ധി ഓഡിടോറിയത്തില്‍ അവതരിപ്പിച്ച് ഓട്ടംതുള്ളല്‍ കുട്ടികള്‍ക്ക് കൗതുകമായി. കല അവതരിപ്പിക്കുന്നതിനോടൊപ്പം അതിന്റെ ഇതിഹാസവും പറഞ്ഞുകൊടുത്തതു നല്ലൊരു ക്ലാസ്സായി കുട്ടികള്‍ ആസ്വദിച്ചു. ഹെഡ് മാസ്റ്റര്‍ സ്വാഗതവും ശ്രീ പ്രമോദ് കുമാര്‍ നന്ദിയും പറഞ്ഞു.
ಪೆರಡಾಲದಲ್ಲಿ ಓಟ್ಟಂತುಳ್ಳಲ್
ಕೇವಲ ಪಠ್ಯಪುಸ್ತಕದಲ್ಲಿ ಮತ್ತು ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಮಾತ್ರ ಕನ್ನಡ ಮಕ್ಕಳಿಗೆ ಕಾಣಲು ಸಾಧ್ಯವಿರುವ ಓಟ್ಟಂತುಳ್ಳಲ್ ಎಂಬ ಕೇರಳದ ದಕ್ಷಿಣ ಭಾಗದ ಕಲಾ ಪ್ರಕಾರ ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವೀಕ್ಷಿಸಲು ಸದವಕಾಶ ಒದಗಿತು. ಸ್ಪಿಕ್ ಮ್ಯಾಕೆ ಕಾರ್ಯಕ್ರಮದ ಅಂಗವಾಗಿ ಶ್ರೀ ಮೋಹನ ಕೃಷ್ಣನ್, ಶ್ರೀ ನಯನನ್, ಶ್ರೀ ರಾಜೀವನ್ ಇವರ ತಂಡವು 29.06.2015ರಂದು ಅಪರಾಹ್ನ 2 ಗಂಟೆಗೆ ಶಾಲೆಯ ಮಹಾತ್ಮ ಗಾಂಧಿ ಸಭಾಭವನದಲ್ಲಿ ಪ್ರದರ್ಶಿಸಿದ ಓಟ್ಟಂತುಳ್ಳಲ್ ಮಕ್ಕಳಿಗೆ ರಸದೌತಣವನ್ನು ಉಣಬಡಿಸಿತು. ಕಾರ್ಯಕ್ರಮ ಪ್ರದರ್ಶನದೊಂದಿಗೆ ಕಲೆಯ ಕುರಿತಾದ ಇತಿಹಾಸವನ್ನೂ ವಿವರಿಸಿದುದು ಮಕ್ಕಳಿಗೆ ಒಂದು ಒಳ್ಳೆಯ ತರಗತಿಯಾಗ ಪರಿಣಮಿಸಿತು.

No comments:

Post a Comment